ಸಾಮಾಗ್ರಿಗಳು
ಬಾಳೆಹಣ್ಣು
ಚಿರೋಟಿ ರವೆ
ಏಲಕ್ಕಿ
ಹಾಲು
ಕೇಸರಿ
ಸಕ್ಕರೆ
ತುಪ್ಪ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ತುಪ್ಪದಲ್ಲಿ ರವೆ ಹುರಿದುಕೊಳ್ಳಿ, ಜೊತೆಗೆ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ
ನಂತರ ಬಾಣಲೆಯಲ್ಲಿ ಕೇಸರಿ, ಹಾಲು, ತುಪ್ಪ ಹಾಕಿ ಕುದಿಸಿ
ನಂತರ ರವೆ ಹಾಕಿ, ರವೆ ಹಾಕಿದ ಐದು ನಿಮಿಷದ ನಂತರ ಸಕ್ಕರೆ ಹಾಕಿ
ಆಫ್ ಮಾಡುವ ಎರಡು ನಿಮಿಷ ಮುನ್ನ ಬಾಳೆಹಣ್ಣು ಕತ್ತರಿಸಿ ಹಾಕಿ
ಬಿಸಿ ಬಿಸಿ ಕೇಸರಿಬಾತ್ ಸವಿಯಿರಿ