ಈ ರೀತಿ ಬಿಸಿಬೇಳೇ ಬಾತ್ ಮಾಡೋದು ತುಂಬಾನೇ ಸುಲಭ, ಹೇಗೆ ನೋಡಿ..

ಸಾಮಾಗ್ರಿಗಳು
ಬೇಳೆ, ಅಕ್ಕಿ
ತರಕಾರಿ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಹಿಂಗ್
ಉಪ್ಪು
ಶೇಂಗಾ
ಈರುಳ್ಳಿ
ಟೊಮ್ಯಾಟೊ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಅಕ್ಕಿ, ಬೇಳೆ, ತರಕಾರಿ, ಈರುಳ್ಳಿ,ಟೊಮ್ಯಾಟೊ, ಉಪು, ಅರಿಶಿಣ ಎಲ್ಲವನ್ನೂ ಹಾಕಿ ಕೂಗಿಸಿ.
ವಿಶಲ್ ಆರಿದ ನಂತರ ಅದಕ್ಕೆ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆ ಹಾಕಿ ನಂತರ ಇದನ್ನು ಹಾಕಿ ಕುದಿಸಿದರೆ ಬಿಸಿಬೇಳೇಬಾತ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!