ಹೇಗೆ ಮಾಡೋದು?
ಮೊದಲು ನುಗ್ಗೇಕಾಯಿಯನ್ನು ಸಪರೇಟ್ ಆಗಿ ಬೇಯಿಸಿ ಇಡಿ
ನಂತರ ಕುಕ್ಕರ್‌ಗೆ ಬೇಳೆ, ಟೊಮ್ಯಾಟೊ, ಈರುಳ್ಳಿ ಹಾಗೂ ಉಪ್ಪು ಅರಿಶಿಣ ಹಾಕಿ ಕೂಗಿಸಿ
ನಂತರ ಮಿಕ್ಸಿಗೆ ಕಾಯಿ, ಕೊತ್ತಂಬರಿ ಸೊಪ್ಪು, ಸಾಂಬಾರ್ ಪುಡಿ, ಖಾರದಪುಡಿ, ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ
ನಂತರ ಈ ಎಲ್ಲವನ್ನೂ ಮಿಕ್ಸ್ ಮಾಡಿ ಕುದಿಸಿ
ಇದಕ್ಕೆ ಒಗರಣೆ ಕೊಟ್ಟರೆ ಸಾಂಬಾರ್ ರೆಡಿ