GOOD FOOD |ಹಲಸಿನ ದೋಸೆ ಮಾಡೋದು ಹೇಗೆ? ಸೂಪರ್ ಟೇಸ್ಟಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಅಕ್ಕಿ
ಹಲಸಿನಹಣ್ಣು
ಉಪ್ಪು

ಮಾಡುವ ವಿಧಾನ
ಚೆನ್ನಾಗಿ ಕಳಿತ ಹಲಸಿನ ಹಣ್ಣಿನ ತೊಳೆಗಳನ್ನು ರುಬ್ಬಿಕೊಳ್ಳಿ
ಅಕ್ಕಿಯನ್ನು ಹಿಂದಿನ ದಿನ ನೆನೆಸಿಡಿ
ಹಲಸಿನ ತೊಳೆಯ ಮಿಶ್ರಣಕ್ಕೆ ರುಬ್ಬಿದ ಅಕ್ಕಿ ಮಿಕ್ಸ್ ಮಾಡಿ
ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ
ನಂತರ ತವಾ ಮೇಲೆ ಹಾಕಿ, ತುಪ್ಪ ಹಾಕಿ ಬಿಸಿಬಿಸಿ ದೋಸೆ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!