ಸಾಮಾಗ್ರಿಗಳು
ಗೋಡಂಬಿ
ಏಲಕ್ಕಿ ಪುಡಿ
ಸಕ್ಕರೆ
ತುಪ್ಪ
ಮಾಡುವ ವಿಧಾನ
ಮಿಕ್ಸಿಯಲ್ಲಿ ಗೋಡಂಬಿ ಪುಡಿಮಾಡಿಕೊಳ್ಳಿ
ಇತ್ತ ಪಾತ್ರೆಗೆ ಸಕ್ಕರೆ ಹಾಕಿ ಪಾಕ ರೀತಿ ಮಾಡಿಕೊಳ್ಳಿ
ನಂತರ ಗೋಡಂಬಿ ಪುಡಿ ಅದಕ್ಕೆ ಹಾಕಿ
ಮೇಲೆ ಏಲಕ್ಕಿ ಪುಡಿ ಹಾಕಿ
ಚೆನ್ನಾಗಿ ಬಾಡಿಸಿ ತಟ್ಟೆಗೆ ಹಾಕಿ ಕತ್ತರಿಸಿ, ಸ್ವಲ್ಪ ಸಮಯ ಬಿಟ್ಟು ತಿನ್ನಿ