Saturday, December 9, 2023

Latest Posts

ಮುದ್ದೆ ಗಂಟಾಗಬಾರದೆಂದರೆ ಹೀಗೆ ಮಾಡಿ..

  • ನೀರಿಗೆ ಸೀದ ಹಿಟ್ಟು ಹಾಕಬೇಡಿ, ಮೊದಲು ಹಾಕುವ ಹಿಟ್ಟನ್ನು ಬೇರೆ ಪಾತ್ರೆಯಲ್ಲಿ ಕಲಸಿ ಗಂಟು ಬಾರದಂತೆ ಮಾಡಿ ಅದನ್ನು ಬಿಸಿ ನೀರಿಗೆ ಹಾಕಿ.
  • ಒಂದು ಸ್ಪೂನ್ ರವೆ ಹಾಕಿದರೆ ಮುದ್ದೆಯಲ್ಲಿ ಗಂಟು ಬರೋದಿಲ್ಲ.
  • ಒಂದು ಸ್ಪೂನ್ ಹರಳೆಣ್ಣೆ ಅಥವಾ ತುಪ್ಪ ಹಾಕಿದರೆ ಗಂಟಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!