ಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಪಾಲಕ್
ಉಪ್ಪು
ಓಂ ಕಾಳು
ವಿಧಾನ
ಮೊದಲು ಪಾಲಕ್ ಬೇಯಿಸಿ ಪೇಸ್ಟ್ ಮಾಡಿ
ನಂತರ ಗೋಧಿಹಿಟ್ಟು, ರವೆ, ಉಪ್ಪು ಹಾಗೂ ಓಂ ಕಾಳು ಹಾಕಿ
ಇದಕ್ಕೆ ಪಾಲಕ್ ಹಾಕಿ ಕಲಸಿ
ನಂತರ ಸಣ್ಣ ಉಂಡೆ ಮಾಡಿ ಲಟ್ಟಿಸಿ
ಕಾದ ಎಣ್ಣೆಗೆ ಬಿಟ್ಟು ಕರಿಯಿರಿ
ಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಪಾಲಕ್
ಉಪ್ಪು
ಓಂ ಕಾಳು
ವಿಧಾನ
ಮೊದಲು ಪಾಲಕ್ ಬೇಯಿಸಿ ಪೇಸ್ಟ್ ಮಾಡಿ
ನಂತರ ಗೋಧಿಹಿಟ್ಟು, ರವೆ, ಉಪ್ಪು ಹಾಗೂ ಓಂ ಕಾಳು ಹಾಕಿ
ಇದಕ್ಕೆ ಪಾಲಕ್ ಹಾಕಿ ಕಲಸಿ
ನಂತರ ಸಣ್ಣ ಉಂಡೆ ಮಾಡಿ ಲಟ್ಟಿಸಿ
ಕಾದ ಎಣ್ಣೆಗೆ ಬಿಟ್ಟು ಕರಿಯಿರಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ