ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಪೆಪ್ಪರ್
ಆರಿಗ್ಯಾನೊ
ಚೀಸ್
ಬ್ರೌನ್ ಬ್ರೆಡ್
ಉಪ್ಪು
ಮಾಡುವ ವಿಧಾನ
ಮೊದಲು ಪಾತ್ರೆಗೆ ಮೊಟ್ಟೆ, ಈರುಳ್ಳಿ ಹಸಿಮೆಣಸು, ಉಪ್ಪು ಹಾಗೂ ಪೆಪ್ಪರ್ ಹಾಕಿ ಬೀಟ್ ಮಾಡಿ
ನಂತರ ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ಆಮ್ಲೆಟ್ ಹಾಕಿ
ಇದರ ಮೇಲೆ ಎರಡು ಪೀಸ್ ಬ್ರೆಡ್ ಹಾಕಿ ಎರಡೂ ಕಡೆ ಬೇಯಿಸಿ
ಕಡೆಗೆ ಮಧ್ಯ ಚೀಸ್ ಇಟ್ಟು ಫೋಲ್ಡ್ ಮಾಡಿ ಒಂದೆರಡು ನಿಮಿಷ ಬಿಸಿ ಮಾಡಿ ತಿನ್ನಿ