ಸಾಮಾಗ್ರಿಗಳು
ಅವಲಕ್ಕಿ
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಬೆಲ್ಲದ ಪುಡಿ ಮಾಡಿಕೊಳ್ಳಿ
ಇದಕ್ಕೆ ಕಾಯಿ ಹಾಕಿ
ನಂತರ ಅವಲಕ್ಕಿ ಹಾಗೂ ಏಲಕ್ಕಿ ಪುಡಿ ಮಿಕ್ಸ್ ಮಾಡಿ
ಚೆನ್ನಾಗಿ ಕೈಯಲ್ಲಿ ಕಲಸಿ, ಸ್ವಲ್ಪ ತುಪ್ಪ ಹಾಕಿದ್ರೆ ಅವಲಕ್ಕಿ ರೆಡಿ
ಸಾಮಾಗ್ರಿಗಳು
ಅವಲಕ್ಕಿ
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಬೆಲ್ಲದ ಪುಡಿ ಮಾಡಿಕೊಳ್ಳಿ
ಇದಕ್ಕೆ ಕಾಯಿ ಹಾಕಿ
ನಂತರ ಅವಲಕ್ಕಿ ಹಾಗೂ ಏಲಕ್ಕಿ ಪುಡಿ ಮಿಕ್ಸ್ ಮಾಡಿ
ಚೆನ್ನಾಗಿ ಕೈಯಲ್ಲಿ ಕಲಸಿ, ಸ್ವಲ್ಪ ತುಪ್ಪ ಹಾಕಿದ್ರೆ ಅವಲಕ್ಕಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ