ಸಾಮಾಗ್ರಿಗಳು
ಡ್ರೈಫ್ರೂಟ್ಸ್
ಚಾಕೋಲೆಟ್
ಹೇಝಲ್ನಟ್
ಖರ್ಜೂರ
ಮಾಡುವ ವಿಧಾನ
ಮೊದಲು ಪ್ಯಾನ್ಗೆ ಖರ್ಜೂರ ಹಾಕಿ ಬಾಡಿಸಿ
ನಂತರ ಇದಕ್ಕೆ ಹೇಝಲ್ನಟ್ ಪುಡಿಗಳನ್ನು ಹಾಕಿ
ನಂತರ ಆಫ್ ಮಾಡಿ ದೊಡ್ಡ ಉಂಡೆ ಮಾಡಿಕೊಳ್ಳಿ
ನಂತರ ಸಣ್ಣ ಉಂಡೆಗಳನ್ನು ಕಟ್ಟಿ ಅದರೊಳಗೆ ಹೇಝಲ್ನಟ್ ಇಡಿ
ನಂತರ ಚಾಕೋಲೆಟ್ಗೆ ಅದ್ದಿ ತೆಗೆದು ಫ್ರಿಡ್ಜ್ನಲ್ಲಿಟ್ಟು ಸೇವಿಸಿ