ಸಾಮಾಗ್ರಿಗಳು
ಎಳನೀರು
ಎಳನೀರು ಕಾಯಿ
ಹಾಲು
ಶಾವಿಗೆ
ತುಪ್ಪ
ಡ್ರೈ ಫ್ರೂಟ್ಸ್
ಸಕ್ಕರೆ
ಏಲಕ್ಕಿ ಪುಡಿ
ಮಿಲ್ಕ್ ಮೇಡ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ
ನಂತರ ಇದಕ್ಕೆ ಸ್ವಲ್ಪ ಮಿಲ್ಕ್ಮೇಡ್ ಹಾಕಿ
ನಂತರ ಏಲಕ್ಕಿ ಪುಡಿ ಹಾಕಿ
ನಂತರ ಸಕ್ಕರೆ ಹಾಕಿ
ಮಿಕ್ಸಿಗೆ ಎಳನೀರು ಕಾಯಿ ಹಾಗೂ ಎಳನೀರು ಹಾಕಿ
ನಂತರ ಹಾಲಿಗೆ ಸ್ವಲ್ಪ ಶಾವಿಗೆ ಹಾಕಿ
ಇದು ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ
ನಂತರ ಮಿಕ್ಸಿಯಲ್ಲಿ ಇರುವ ಮಿಶ್ರಣವನ್ನು ಇದಕ್ಕೆ ಹಾಕಿ
ಎಳನೀರು ಕಾಯಿ ಪೀಸ್ಗಳನ್ನು ಹಾಕಿ ಸವಿಯಿರಿ