ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕಾ? ಹಾಗಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದಿನಿಂದಲೂ ಮಹಿಳೆಯರನ್ನು ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಈಗ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ.

  • ನಿಮ್ಮ ಸಂಬಳ, ಅಲೊವೆನ್ಸ್‌ ಬಗ್ಗೆ ಯಾವುದೇ ಮುಜುಗರ ಬೇಡ.
  • ಮತ್ತೊಬ್ಬರಿಗೆ ನಿಮಗೆ ತಿಳಿದಿರುವ ವಿಚಾರಗಳನ್ನು ತಿಳಿಸಿಕೊಡಿ.
  • ನಿಮ್ಮ ಫ್ರೆಂಡ್ಸ್‌ ಸರ್ಕಲ್‌ ಅನ್ನು ಎಕ್ಸ್‌ ಪ್ಯಾಂಡ್‌ ಮಾಡಿ.
  • ಆಫೀಸ್‌ ನಲ್ಲಿ ಇತರ ಹೆಣ್ಣುಮಕ್ಕಳಿಗೂ ಅಗತ್ಯವಾಗುವಂತಹ ಫೆಸಿಲಿಟಿಯನ್ನು ಒದಗಿಸಿಕೊಡುವ ಪ್ರಯತ್ನ ಮಾಡಿ.
  • ನಿಮ್ಮ ಕ್ರಿಯೇಟಿವಿಟಿ ಹಾಗೂ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ.
  • ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಹಿಂಜರಿಯಬೇಡಿ.
  • ಹೊಸ ಪ್ರಯೋಗಗಳನ್ನು ಪ್ರಯತ್ನಿಸಿ. ಆಗಲ್ಲ ಎಂದು ಕೈ ಬಿಡಬೇಡಿ.
  • ನಿಮ್ಮ ಖಾಸಗಿ ಜೀವನಕ್ಕೂ ಸಮಯ ಕೊಡಿ. ಟೈಂ ಟು ಟೈಂ ಕೆಲಸ ಮಾಡಿ.
  • ಫ್ರೆಂಡ್ಸ್‌ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ.
  • ಕೆಲಸ ಬಿಡುವ ಮುನ್ನ ಮುಂದೆ ನಿಮ್ಮ ಫ್ಯೂಚರ್‌ ಬಗ್ಗೆ ಯೋಚಿಸಿ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!