ಸಾಮಾಗ್ರಿಗಳು
ಮಶ್ರೂಮ್ಸ್
ಬೆಣ್ಣೆ
ಆರಿಗ್ಯಾನೊ
ಈರುಳ್ಳಿ
ಖಾರದಪುಡಿ
ಗರಂ ಮಸಾಲಾ
ಬೆಳ್ಳುಳ್ಳಿ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ
ನಂತರ ಬೆಳ್ಳುಳ್ಳಿ ಕತ್ತರಿಸಿ ಹಾಕಿ
ನಂತರ ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಮಶ್ರೂಮ್ ಹಾಕಿ
ನಂತರ ಎಲ್ಲ ಪುಡಿಗಳನ್ನು ಉದುರಿಸಿ
ನೀರು ಹಾಕಿ
ಮತ್ತೆ ಡ್ರೈ ಆಗುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿದರೆ ಗಾರ್ಲಿಕ್ ಮಶ್ರೂಮ್ಸ್ ರೆಡಿ