Saturday, June 10, 2023

Latest Posts

RECIPE| ಗಂಜಿಗೆ ಬೆಸ್ಟ್‌ ಕಾಂಬಿನೇಷನ್ ಕೊತ್ತಂಬರಿ ಸೊಪ್ಪಿನ ಚಟ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾಮಗ್ರಿ:

ಕೊತ್ತಂಬರಿ ಸೊಪ್ಪು- 2 ಕಟ್ಟು, ಕೊಬ್ಬರಿ 1, ಉಪ್ಪು 4 ಚಮಚ, ಹಸಿಮೆಣಸು-20, ಹುಣಸೆಹುಳಿ-ಲಿಂಬೆಗಾತ್ರದಷ್ಟು.

ವಿಧಾನ:

ಇವನ್ನೆಲ್ಲಾ ಒಟ್ಟು ಸೇರಿಸಿ, ನೀರು ಸೇರಿಸದೇ ಚೆನ್ನಾಗಿ ರುಬ್ಬಿ. ಇದು 15 ದಿನಗಳ ವರೆಗೂ ಕೆಡದು. ಗಂಜಿಯೊಂದಿಗೆ ಊಟ ಮಾಡಲು ತುಂಬಾ ರುಚಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!