ಕಿಚನ್ ಟಿಪ್:
ಈರುಳ್ಳಿ, ಬೆಳ್ಳುಳ್ಳಿ ಮಿಶ್ರಿತ ಆಹಾರ ಡಬ್ಬಿಯಲ್ಲಿ ಇದ್ದರೆ, ಡಬ್ಬಿ ತೊಳೆದ ನಂತರವೂ ವಾಸನೆ ಉಳಿಯುತ್ತೆ.. ಆಗ ಈ ರೀತಿ ಮಾಡಿ..
- ಡಬ್ಬಿಯನ್ನು ನೀರಿನಲ್ಲಿ ತೊಳೆದು, ಅದನ್ನು ಬೇಕಿಂಗ್ ಸೋಡಾದಿಂದ ಉಜ್ಜಿ ನಂತರ ತೊಳೆಯಿರಿ.
- ನಿಂಬುವಿನಿಂದ ಡಬ್ಬಿಯನ್ನು ತೊಳೆದರೆ ಡಬ್ಬಿಯಲ್ಲಿನ ವಾಸನೆ ಹೋಗುತ್ತೆ.
- ನೀರಿಗೆ ವೆನಿಗರ್ ಮಿಕ್ಸ್ ಮಾಡಿ ಡಬ್ಬಿ ತೊಳೆಯಿರಿ.