ತಂಪಾದ ವಾತಾವರಣಕ್ಕೆ ಶೀತ, ಕೆಮ್ಮು ಆಗೋದು ಸಹಜ.. ಈ ಸಮಸ್ಯೆಗಳಿಗೆ ಸಿಂಪಲ್ ಮೆಣಸಿನ ಸಾರು ಮಾಡಿ
ಬೇಕಾಗಿರುವವರ ಸಮಾಗ್ರಿಗಳು
ತುಪ್ಪ
ಜೀರಿಗೆ
ಕಾಳು ಮೆಣಸು
ಹುಣಸೆ ರಸ
ಸಾಸಿವೆ
ಕಾಯಿ ತುರಿ
ಇಂಗು
ಖಾರದ ಪುಡಿ
ಉಪ್ಪು
ಮಾಡುವ ವಿಧಾನ
ಬಾಣಲಿಯಲ್ಲಿ ತುಪ್ಪ, ಸಾಸಿವೆ, ಜೀರಿಗೆ, ಕಾಳುಮೆಣಸಿವ ಪುಡಿ ಹಾಕಿ ಬಾಡಿಸಿ
ನಂತರ ಹುಣಸೆ ರಸ, ಖಾರದ ಪುಡಿ, ಉಪ್ಪು, ಕಾಯಿ ತುರಿ, ಇಂಗು ಹಾಕಿ ಕುದಿಸಿದರೆ ಆಯ್ತು.