Monday, September 25, 2023

Latest Posts

20 ದಿನಗಳವರೆಗೆ ಕಾಯಿತುರಿ ಫ್ರೆಶ್‌ ಆಗಿರಲು ಈ ರೀತಿ ಮಾಡಿ…

ಕಿಚನ್‌ ಟಿಪ್:‌

ಒಡೆದ ಕಾಯಿ ಹಾಗೆ ಫ್ರಿಡ್ಜ್‌ ನಲ್ಲಿ ಇಟ್ಟರೆ ಅಂಟು ಹಿಡಿಯುತ್ತದೆ. ಬದಲಿಗೆ ಕಾಯನ್ನು ತುರಿದು ಅದನ್ನು ಒಂದು ಏರ್‌ ಟೈಟ್‌ ಡಬ್ಬಿಯಲ್ಲಿ ಹಾಕಿ ಡೀ ಫ್ರೀಜರ್‌ ನಲ್ಲಿ ಸ್ಟೋರ್‌ ಮಾಡಿ. ಈಗೆ ಮಾಡಿದರೆ 20 ದಿನಗಳವರೆಗೆ ಕಾಯಿತುರಿ ಫ್ರೆಶ್‌ ಇರುತ್ತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!