ನಿಮ್ಮ ಸಂಗಾತಿ ಮೊಂಡುತನ ತೋರಿಸ್ತಾರಾ? ಹಾಗಿದ್ದರೆ ಅವರನ್ನು ಈ ರೀತಿ ಹ್ಯಾಂಡಲ್‌ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮಲ್ಲಿ ಅನೇಕರ ಮನೆಯಲ್ಲಿ ಮೊಂಡುತಬದ ಸಂಗಾತಿ ಇರ್ತಾರೆ. ಅವರನ್ನು ಎಲ್ಲಾ ಸಮಯದಲ್ಲೂ ಹೊಂದುಕೊಳ್ಳುವುದಕ್ಕೆ ಕಷ್ಟ. ನಿಮ್ಮ ಸಂಗಾತಿಯೂ ಹೀಗೆ ಆಡ್ತಾರೆ ಅಂದ್ರೆ ಈ ರೀತಿ ಅವರನ್ನ ಹ್ಯಾಂಡಲ್‌ ಮಾಡಿ..

 • ನಿಮ್ಮ ಆಲೋಚನೆಗಳನ್ನು ನೇರವಾಗಿ ಹಂಚಿಕೊಳ್ಳಿ.
 • ಎಂದಿಗೂ ಕ್ಷಮೆಯನ್ನು ಅಪೇಕ್ಷಿಸಬೇಡಿ.
 • ಎಲ್ಲದಕ್ಕೂ ಅವರ ಪರ್ಮೀಶನ್‌ ಕೇಳಬೇಡಿ.
 • ಅವರ ಒಳ್ಳೆ ಗುಣಗಳನ್ನು ಹೊಗಳಿ.
 • ಅವರು ಬದಲಾಗೋದಿಲ್ಲ ಅಂತ ಡಿಸೈಡ್‌ ಆಗಿ.
 • ಅವರಲ್ಲಿನ ಪಾಸಿಟಿವಿಟಿ ಬಗ್ಗೆ ಗಮನಹರಿಸಿ.
 • ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ.
 • ಜತೆಯಾಗಿ ಸಮಯ ಕಳೆಯಿರಿ.
 • ಕುಟುಂಬದವರ ಎದುರು ಹಿಗ್ಗುವುದನ್ನು ಸಮರ್ತಿಸಿಕೊಳ್ಳಬೇಡಿ.
 • ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ನೋವಾಗಿರುವ ಬಗ್ಗೆ ಮನವರಿಕೆ ಮಾಡಿ.
 • ನಿಮ್ಮನ್ನು ಅವರು ಡಾಮಿನೇಟ್‌ ಮಾಡದಂತೆ ನೋಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!