ಮಕ್ಕಳಿಗೆ ಕ್ಲೀನಿಂಗ್‌ ಬಗ್ಗೆ ಅರಿವು ಮೂಡಿಸೋಕೆ ಈ ಟಿಪ್ಸ್‌ ಫಾಲೋ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ವೇಳೆ ಮಕ್ಕಳಿಗೆ ಶಾಲೆಗಳು ಇಲ್ಲದಿದ್ದಾಗ ಮನೆಯಲ್ಲಿ ಮೊಬೈಲ್‌ ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ. ಮಕ್ಕಳಲ್ಲಿನ ಸೋಮಾರಿತನ ಹೋಗಿಸಲು ಮನೆಯಲ್ಲಿನ ಸಣ್ಣಪುಟ್ಟ ಕೆಲಸಗಳನ್ನು ಕೊಟ್ಟು ಕ್ಲೀನ್‌ ಮಾಡಿಸಿ..

  • ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ.
  • ಕ್ಲೀನಿಂಗ್‌ ಮಾಡುವಾಗ ಮಕ್ಕಳಿಗೆ ಜೊತೆಯಾಗಿ.
  • ಪ್ರತಿದಿನ ಕ್ಲೀನಿಂಗ್‌ ಮಾಡುವುದನ್ನು ರೂಢಿ ಮಾಡಿಸಿ.
  • ಹಾಡು ಹಾಕಿ ಅವರನ್ನು ಕೆಲಸ ಮಾಡಲು ಪ್ರೇರೇಪಿಸಿ.
  • ಚಾರ್ಟ್‌ ಮಾಡಿಕೊಡಿ. ದಿನಕ್ಕೆ ಒಂದು ಸ್ವಚ್ಛತೆ ಕೆಲಸ ಮಾಡಲು ಕೊಡಿ
  • 10 ನಿಮಿಷದ ಪವರ್‌ ಕ್ಲೀನಿಂಗ್‌ ಕೊಡಿ. ಡ್ರೈ ಫ್ರೂಟ್ಸ್‌ ವಿಂಗಡಿಸೋದು, ಓಡಿ ಹೋಗಿ ಐಟಮ್ಸ್‌ ಎತ್ತಿ ಇಡೋದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!