CINE | ಬಿಗ್‌ಬಾಸ್ 10 ವರ್ಷಗಳ ಸುದೀರ್ಘ ಪಯಣ ಹೇಗಿತ್ತು? ವಿಡಿಯೋ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 10 ಆರಂಭವಾಗಲಿದೆ. ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ನೋಡಲು ಜನ ಕಾತರರಾಗಿದ್ದಾರೆ.

2013 ರಲ್ಲಿ ಬಿಗ್‌ಬಾಸ್ ಆರಂಭವಾಗಿದ್ದು, 10 ವರ್ಷಗಳ ಸುದೀರ್ಘ ಪಯಣದತ್ತ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಕಲರ‍್ಸ್ ಕನ್ನಡ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದೆ.

ಮೊದಲ ಸೀಸನ್‌ನಿಂದ ಕಡೆಯ ಸೀಸನ್‌ವರೆಗೂ ಬಂದ ಸೆಲೆಬ್ರಟಿಗಳ ಜೀವನದ ತುಣುಕನ್ನು ಇಲ್ಲಿ ಜೋಡಿಸಲಾಗಿದೆ. ಹೊಸ ಸೀಸನ್ ಇನ್ನಷ್ಟು ಕುತೂಹಲ ಹೆಚ್ಚುಮಾಡಿದೆ. ಚಾರ್ಲಿ 777 ಸಿನಿಮಾದಲ್ಲಿ ನಟಿಸಿರುವ ಶ್ವಾನ ಕೂಡ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ನೀಡಲಿದೆ. ಹಾಗಾಗಿ ಈ ಸೀಸನ್ ಹೇಗಿರಲಿದೆ, ಶ್ವಾನ ಮನುಷ್ಯರ ಜೊತೆ ಹೇಗೆ ಕಾಂಪಿಟ್ ಮಾಡಲಿದೆ, ಕಾದುನೋಡಬೇಕಿದೆ..

https://www.instagram.com/reel/CyBQ6aBsuDY/?utm_source=ig_web_button_share_sheet

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!