Monday, September 26, 2022

Latest Posts

ಹುಬ್ಬಳ್ಳಿ ಭಾರತ-ನ್ಯೂಜಿಲೆಂಡ್‌ ಟೆಸ್ಟ್‌ ಪಂದ್ಯ: ಟಾಸ್‌ ಸೋತು ಮುಗ್ಗರಿಸಿದ ಭಾರತ

ಹೊಸದಿಗಂತ ವರದಿ ಹುಬ್ಬಳ್ಳಿ:

ಟಾಸ್ ಸೋತು ಬ್ಯಾಟಿಂಗ್ ಆಗಮಿಸಿದ ಭಾರತ ತಂಡದಕ್ಕೆ ಪ್ರಾರಂಭದಲ್ಲಿ ಆಘಾತವಾಗಿದ್ದು, ನ್ಯೂಜಿಲೆಂಡ್ ತಂಡದ ಬೌಲರ್ ಹಿಡಿತ ಸಾಧಿಸಿದ್ದಾರೆ.

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಎರಡನೇ ದಿನಕ್ಕೆ ಆರಂಭವಾದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡದ ಟೆಸ್ಟ್ ಪಂದ್ಯ ಲಂಚ್ ಸಮಯದೊಷ್ಟೊತ್ತಿಗೆ 19 ಓವರ್ ಆಗಿದ್ದು, ಭಾರತ ಎ ತಂಡ 59 ರನ್‌ ಕಲೆ ಹಾಕಿದ್ದು 2 ವಿಕೆಟ್ ಕಳೆದು ಕೊಂಡಿದೆ.

ನ್ಯೂಜಿಲೆಂಡ್ ತಂಡದ ವೇಗಿ ಲಾಂಗ್ ವ್ಯಾನ್ ಬೀಕ್ (2 ವಿಕೆಟ್) ಅವರ ಬೌಲಿಂಗ್ ದಾಳಿಗೆ ಓಪನರ್ ಅಭಿಮನ್ಯು ಈಶ್ವರನ್(22 ರನ್, 36 ಬೌಲ್, 5 ಬೌಂಡರಿ) ಹಾಗೂ ಋತುರಾಜ ಗಾಯಕವಾಡ್( 5 ರನ್, 15 ಬೌಲ್, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.

ಭಾರತದ ಆರಂಭಿಕರಾಗಿ ಕ್ಯಾಪ್ಟನ್ ಪ್ರಿಯಾಂಕ್ ಪಾಂಚಾಲ್ ( 25 ರನ್, 53 ಬೌಲ್, 5 ಬೌಂಡರಿ ) ಸಿಡಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!