ವಿಟ್ಲ ನೆಕ್ಕರೆ ಕಾಡಿನಲ್ಲಿ ಮಾನವ ತಲೆಬುಡುಡೆ, ಅವಶೇಷ ಪತ್ತೆ: ತೀವ್ರಗೊಂಡ ತನಿಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ನೆಕ್ಕರೆ ಕಾಡು ಪರಿಸರದಲ್ಲಿ ಮಾನವ ದೇಹದ ತಲೆ ಬುರುಡೆ, ಎಲುಬು, ಬಟ್ಟೆ ಅವಶೇಷ ಪತ್ತೆಯಾಗಿದ್ದು, ಭಾರೀ ಕುತೂಹಲ, ಆತಂಕಕ್ಕೆ ಕಾರಣವಾಗಿದೆ.

ಇಲ್ಲಿನ ಗುಡ್ಡೆಯೊಂದಕ್ಕೆ ಕಟ್ಟಿಗೆ ತರಲು ಹೋದ ಸ್ಥಳೀಯರು ಈ ಮಾನವ ದೇಹದ ಅವಶೇಷಗಳನ್ನು ಕಂಡಿದ್ದು, ಪೊಲೀಸರಿಗೆ ಈ ಬಗ್ಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಪಂಚೆ, ಶಟ್೯ ಸ್ಥಳದಲ್ಲಿ ಸಿಕ್ಕಿದ್ದು ಅವಶೇಷಗಳು ವ್ಯಕ್ತಿಯದ್ದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪ್ರಕರಣ ಬೇಧಿಸಲು ತನಿಖೆ ಮುಂದುವರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!