ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಹೈದರಾಬಾದ್​ ​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ​ನ ಇಂದಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ​ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.
ಸನ್​ರೈಸರ್ಸ್ ಹೈದರಾಬಾದ್ ತಂಡವನ್ನ ಅನುಭವಿ ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ತಂಡಕ್ಕೆ ಯಂಗ್​ ಕ್ಯಾಪ್ಟನ್ ಸಂಜು ಸ್ಯಾಮ್ಸನ್​​​ ನಾಯಕತ್ವವಿದೆ. ಯುವ ಪಡೆಗಳಿಂದ ಕೂಡಿರುವ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಏಳು ಪ್ಲೇಯರ್ಸ್​ ಇಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್​​ ತಂಡ : ಯಶಸ್ವಿ ಜೈಸ್ವಾಲ್​, ಜೋಶ್ ಬಟ್ಲರ್​, ದೇವದತ್​ ಪಡಿಕ್ಕಲ್​, ಸಂಜು ಸ್ಯಾಮ್ಸನ್​, ಶಿಮ್ರಾನ್ ಹೆಟ್ಮಾಯರ್​, ರಿಯಾನ್ ಪರಾಗ್, ಆರ್​. ಅಶ್ವಿನ್​, ನೆಥಾನ್ ಕೌಲ್ಟರ್ ನೆಲ್​,ಯುಜುವೇಂದ್ರ ಚಹಾಲ್​, ಬೌಲ್ಟ್​, ಪ್ರಸಿದ್ಧ ಕೃಷ್ಣ
ಸನ್​ರೈಸರ್ಸ್ ಹೈದರಾಬಾದ್​ : ಅಭಿಷೇಕ್ ಶರ್ಮಾ, ರಾಹುಲ್​ ತ್ರಿಪಾಠಿ, ಕೇನ್ ವಿಲಿಯಮ್ಸನ್(ಕ್ಯಾಪ್ಟನ್​), ನಿಕೂಲಸ್ ಪೂರನ್​(ವಿ.ಕೀ), ಮಕ್ರಾಮ್​, ಅಬ್ದುಲ್ ಸಮದ್​, ವಾಷಿಂಗ್ಟನ್ ಸುಂದರ್, ಸೆಪಾರ್ಡ್​, ಭುವನೇಶ್ವರ್ ಕುಮಾರ್, ಟಿ. ನಟರಾಜನ್​, ಉಮ್ರಾನ್ ಮಲಿಕ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!