ನಾನು ನಿಮ್ಮ ದೊಡ್ಡ ಅಭಿಮಾನಿ, ನನ್ನ ಕನಸು ನನಸಾಗಿದೆ, ರಿಷಭ್ ಶೆಟ್ಟಿ ಹೀಗೆ ಹೇಳಿದ್ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಯಶಸ್ಸು ಮುಂದುವರಿಯುತ್ತಲೇ ಇದೆ. ದಿನವೂ ಒಬ್ಬರಾದರು ಸಿನಿ ತಾರೆಯರು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುತ್ತಲೇ ಇದ್ದಾರೆ.

ಇದೀಗ ಸಿನಿಮಾ ನೋಡಿ ರಜನೀಕಾಂತ್ ಪ್ರತಿಕ್ರಿಯೆ ನೀಡಿದ್ದು, ಅದಕ್ಕೆ ರಿಷಭ್ ಶೆಟ್ಟಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ನೀವು ನನ್ನ ಸಿನಿಮಾ ನೋಡಿ ಕಮೆಂಟ್ ಮಾಡಿದ್ದು ಅತೀವ ಸಂತಸ ಉಂಟು ಮಾಡಿದೆ. ನನ್ನ ಕನಸು ಇಂದು ನನಸಾಗಿದೆ, ಇನ್ನೂ ಹೆಚ್ಚು ಸ್ಥಳೀಯ ಕತೆಗಳನ್ನು ಬೆಳಕಿಗೆ ತರುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!