ನಾನು ದೂರದಿಂದ ಬಂದು ವೋಟ್‌ ಮಾಡ್ತಿದ್ದೇನೆ, ಎಲ್ಲರೂ ಬಂದು ವೋಟ್‌ ಮಾಡಿ: ರಿತೇಶ್‌ ದೇಶ್‌ಮುಖ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಿತೇಶ್‌ ದೇಶ್‌ಮುಖ್‌ ಲಾತೂರ್‌ನಲ್ಲಿ ಮತ ಚಲಾವಣೆ ಮಾಡಿದ್ದಾರೆ.

ನಾನು ಮತ ಚಲಾಯಿಸಲು ಮುಂಬೈನಿಂದ ಲಾತೂರ್‌ಗೆ ಬಂದಿದ್ದೇನೆ. ಎಲ್ಲರೂ ತಮ್ಮ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಬೇಕು. ಇಂದು ಮಹತ್ವದ ದಿನ. ಪ್ರತಿಯೊಬ್ಬರೂ ಖಂಡಿತವಾಗಿ ಮತದಾನ ಮಾಡಬೇಕು  ಎಂದು ನಟ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!