ನಾನು ಬಿಗ್‌ಬಾಸ್‌ಗೆ ಮತ್ತೆ ಹೋಗ್ಬೇಕು.. ಪ್ಲೀಸ್‌ ಅವಕಾಶ ಕೊಡಿ ಎಂದ ಹುಚ್ಚ ವೆಂಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದಲ್ಲಿ ಸಿನಿಮಾಒಂದನ್ನು ಮಾಡಿ ಫ್ಲಾಪ್‌ ಆಗಿದ್ದಕ್ಕೆ ಸಿಟ್ಟಾಗಿ ಎಲ್ಲೆಡೆ ವೈರಲ್‌ ಆಗಿದ್ದ ಹುಚ್ಚ ವೆಂಕಟ್‌ ಇದೀಗ ಮತ್ತೆ ಬಿಗ್‌ಬಾಸ್‌ ಮನೆಗೆ ಹೋಗ್ತೀನಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಹುಚ್ಚ ವೆಂಕಟ್ ಬಿಗ್ ಬಾಸ್​ಗೆ ಬಂದು ಕಿರಿಕ್ ಮಾಡಿಕೊಂಡಿದ್ದರು. ಸಹ ಸ್ಪರ್ಧಿಯ ಮೇಲೆ ಕೈ ಮಾಡಿ ಮನೆಯಿಂದ ಹೊರಕ್ಕೆ ಹೊಗಿದ್ದರು. ಆ ಬಳಿಕ ವೆಂಕಟ್ ಅವರು ಊರೂರು ಅಲೆದಿದ್ದರು. ಅವರಿಗೆ ಮಾನಸಿಕ ಚಿಕಿತ್ಸೆಯ ಅವಕಾಶ ಇದೆ ಎಂದು ಎಲ್ಲರೂ ಹೇಳಿದ್ದರು. ಈಗ ಅವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ‘ನನಗೆ ಮತ್ತೊಂದು ಅವಕಾಶ ಕೊಡಿ. ಕೊಡುವ ಎಲ್ಲಾ ಟಾಸ್ಕ್​ಗಳನ್ನು ಮಾಡುತ್ತೇನೆ’ ಎಂದಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!