May 11, 2026
Monday, May 11, 2026
spot_img

FOOD | ನಾರ್ತ್‌ ಇಂಡಿಯಾದಲ್ಲಿ ಸೌತ್‌ನ ಈ ಊಟ-ತಿಂಡಿ ಅಂದ್ರೆ ತುಂಬಾ ಇಷ್ಟವಂತೆ!

ಸಾಮಾಜಿಕ ಜಾಲತಾಣ ಬರುವ ಮುನ್ನ ಅವರವರ ಊರಿನ ಊಟ ತಿಂಡಿ ಅವರವರ ಊರಲ್ಲೇ ಇತ್ತು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಜನರೆಲ್ಲ ತಮ್ಮ ಮನೆಯಲ್ಲಿ ಏನು ಅಡುಗೆ? ಇವತ್ತು ಏನೆಲ್ಲಾ ತಿಂದ್ವಿ? ಹೊಸತು ಏನು ಟ್ರೈ ಮಾಡಿದ್ವಿ? ಎಲ್ಲವನ್ನೂ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಇದರಿಂದಾಗ ಎಲ್ಲ ಊರಿನ ಊಟ ತಿಂಡಿ ಎಲ್ಲರಿಗೂ ಇಷ್ಟವಾಗತೊಡಗಿದೆ. ಅದರಲ್ಲಿಯೂ ಸೌತ್‌ ಇಂಡಿಯಾದ ಊಟ ತಿಂಡಿ ಫಾರೀನ್‌ಗಳಲ್ಲಿಯೂ ಫೇಮಸ್‌ ಆಗಿದೆ. ಯಾವ ಊಟ ತಿಂಡಿ? ಇಲ್ಲಿದೆ ಡೀಟೇಲ್ಸ್‌…

ನಾರ್ತ್‌ನಲ್ಲಿ ಫೇಮಸ್‌ ಆಗಿರುವ ಸೌತ್‌ ತಿಂಡಿಗಳು..

ದೋಸೆ, ಮಸಾಲೆ ದೋಸೆ, ಪುಡಿ ದೋಸೆ
ಇಡ್ಲಿ, ತುಪ್ಪದ ಚಟ್ನಿಪುಡಿ ಇಡ್ಲಿ
ವಡೆ
ಉತ್ತಪ್ಪಮ್‌
ಉಪ್ಪಿಟ್ಟು
ಬಿಸಿಬೇಳೆಬಾತ್

ಊಟ
ಸಾಂಬಾರ್‌
ಹೈದರಾಬಾದ್‌ ಬಿರಿಯಾನಿ
ಚಿತ್ರಾನ್ನ, ಪುಳಿಯೊಗರೆ
ಚಿಕನ್‌ ಚೆಟ್ಟಿನಾಡ್‌
ಪಾಯಸ
ರಾಗಿ ಕಿಲ್ಸ

ಸ್ನ್ಯಾಕ್ಸ್‌
ಪಾನಿಪುರಿ
ದಹಿಪುರಿ
ಭೇಲ್‌ಪುರಿ
ಸಮೋಸ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !