Wednesday, June 7, 2023

Latest Posts

ನಾನು ವಿರೋಧ ಪಕ್ಷದ ನಾಯಕನಾದ್ರೇ ಮಜಾ ಇರುತ್ತೆ: ಯತ್ನಾಳ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾನು ವಿರೋಧ ಪಕ್ಷದ ನಾಯಕನಾದ್ರೇ ಮಜಾ ಇರುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿರೋಧ ಪಕ್ಷದ ನಾಯಕನಾದ್ರೇ ಈ ಸರ್ಕಾರದ ಭ್ರಷ್ಟಾಚಾರ, ಗುಂಡಾಗಿರಿ ಆರು ತಿಂಗಳು ಇರೋದಿಲ್ಲ ಎಂದರು.

ನಾನು ಯಾವತ್ತೂ ವಿಪಕ್ಷ ನಾಯಕನ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಕೂಡ ಮಾಡಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕಿಕೊಂಡಿದೆಯೋ ಗೊತ್ತಿಲ್ಲ. ಆದ್ರೇ ನಾನು ವಿರೋಧ ಪಕ್ಷದ ನಾಯಕನಾದ್ರೇ ಮಜಾ ಇರುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!