ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ನಿವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮಂಗಳವಾರ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
16 ಟೆಸ್ಟ್, 248 ಏಕದಿನ ಮತ್ತು 115 ಟಿ20ಐ ಪಂದ್ಯಗಳಲ್ಲಿ, ಮಾರ್ಗನ್ 16 ಶತಕಗಳು ಮತ್ತು 64 ಅರ್ಧಶತಕಗಳೊಂದಿಗೆ ಕ್ರಮವಾಗಿ 700, 7701 ಮತ್ತು 2458 ರನ್ ಗಳಿಸಿದ್ದಾರೆ.
ಡಬ್ಲಿನ್ ಮೂಲದ ಕ್ರಿಕೆಟಿಗ 126 ಏಕದಿನ ಮತ್ತು 72 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನ ಮುನ್ನಡೆಸಿದ್ದಾರೆ. 2011ರ ಆಗಸ್ಟ್ನಲ್ಲಿ ಮೋರ್ಗನ್ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನ ಮುನ್ನಡೆಸಿದ ನಂತರ ಇಂಗ್ಲೆಂಡ್ 118 ಪಂದ್ಯಗಳನ್ನ ಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!