CINE | ʼಯಾರಾದ್ರೂ ರಜನೀಕಾಂತ್‌ ಬಯೋಪಿಕ್‌ ಮಾಡಿದ್ರೆ ನಾನೇ ಹೀರೋ ಆಗ್ತಿನಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಗೀತ ಮಾಂತ್ರಿಕ ಇಳಯರಾಜ ಅವರ ಬಯೋಪಿಕ್‌ನಲ್ಲಿ ಧನುಷ್‌ ನಟನೆ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವಂಥದ್ದೇ, ಅದೇ ರೀತಿ ಮುಂದೆ ಯಾರಾದರೂ ರಜನೀಕಾಂತ್‌ ಬಗೆಗಿನ ಬಯೋಪಿಕ್‌ ಮಾಡಿದ್ರೆ ನಾನೇ ಹೀರೋ ಆಗ್ತಿನಿ ಎಂದು ಧನುಷ್‌ ಹೇಳಿದ್ದಾರೆ.

Did you know Rajinikanth has gifted THIS to Dhanush | Tamil Movie News -  Times of Indiaಇಳಯರಾಜ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ವೇಳೆ ಧನುಷ್‌ ಮಾತನಾಡಿದ್ದು, ಇಂಥ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ. ಇದರ ಜೊತೆಗೆ ರಜನೀಕಾಂತ್‌ ಅವರ ಬಯೋಪಿಕ್‌ನಲ್ಲಿಯೂ ನಾನೂ ಹೀರೋ ಆಗಲು ಬಯಸುತ್ತೇನೆ ಎಂದು ನಿರ್ಮಾಪಕ, ನಿರ್ದೇಶಕರಿಗೆ ಓಪನ್‌ ಇನ್ವಿಟೇಷನ್‌ ನೀಡಿದ್ದಾರೆ.

Every time Dhanush spoke about being compared to Rajinikanth

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!