HEALTH | ನಿಂತು ನೀರು ಕುಡಿಯೋ ಅಭ್ಯಾಸ ಇದ್ರೆ ಈಗ್ಲೇ ಬಿಟ್ಟುಬಿಡಿ, ಯಾಕೆ ಗೊತ್ತಾ?

ವಾಕಿಂಗ್ ಹೋಗುವಾಗ, ಎಲ್ಲೋ ನಿಂತಿದ್ದಾಗ, ಕೆಲಸ ಮಾಡುವಾಗ, ಅಡುಗೆ ಮನೆಯಲ್ಲಿ ಫಿಲ್ಟರ್ ಪಕ್ಕ ನಿಂತು ನೀರು ಕುಡಿಯುತ್ತೀವಿ. ಆದರೆ ಈ ರೀತಿ ನಿಂತು ನೀರು ಕುಡಿಯೋದು ಒಕೆನಾ? ಯಾವ ಸಮಸ್ಯೆಯೂ ಇಲ್ವಾ?

ಖಂಡಿತಾ ಇದೆ, ನಿಂತು ನೀರು ಕುಡಿಯುವ ಅಭ್ಯಾಸ ಇದ್ದರೆ ಈಕೂಡಲೇ ಬಿಟ್ಟುಬಿಡಿ ಯಾಕೆ ಗೊತ್ತಾ?
ನಿಂತುಕೊಂಡು ನೀರು ಕುಡಿಯುವಾಗ ನೀವು ನಿಮ್ಮ ಕಿಡ್ನಿಗಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ಬ್ಲಾಡರ್ ಮೇಲೂ ಪರಿಣಾಮ ಬೀರುತ್ತದೆ.

ನಿಂತುಕೊಂಡು ನೀರು ಕುಡಿದ ಮೇಲೂ ನಿಮ್ಮ ಬಾಯಾರಿಕೆ ಹೋಗೋದಿಲ್ಲ. ಯಾವಾಗಲೂ ಕುಳಿತುಕೊಂಡು ನಿಧಾನಕ್ಕೆ ನೀರು ಕುಡಿಯಿರಿ, ಊಟದ ತಕ್ಷಣವೇ, ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!