ಸಾಮಾಗ್ರಿಗಳು
ಉಳಿದ ದೋಸೆ ಹಿಟ್ಟು
ಅಕ್ಕಿಹಿಟ್ಟು
ಚಿರೋಟಿ ರವೆ
ಈರುಳ್ಳಿ
ಹಸಿಮೆಣಸು
ಸಬಸ್ಸಿಗೆ
ಕೊತ್ತಂಬರಿ
ಕ್ಯಾರೆಟ್
ಓಂ ಕಾಳು
ಮಾಡು ವಿಧಾನ
ಉಳಿದ ದೋಸೆ ಹಿಟ್ಟಿಗೆ ಅಕ್ಕಿ ಹಿಟ್ಟು ಹಾಗೂ ರವೆ ಹಾಕಿ ಮಿಕ್ಸ್ ಮಾಡಿಕೊಳ್ಳಿ
ನಂತರ ಈರುಳ್ಳಿ, ಹಸಿಮೆಣಸು, ಸಬಸ್ಸಿಗೆ, ಕೊತ್ತಂಬರಿ, ಕ್ಯಾರೆಟ್ ತುರಿ ಓಂ ಕಾಳು ಹಾಕಿ ಕಾದ ಹೆಂಚಿನ ಮೇಲೆ ಹಾಕಿ ಪಡ್ಡು ಮಾಡಿಕೊಳ್ಳಿ
ತುಪ್ಪ ಹಾಕಿ ಶೇಂಗಾಚಟ್ನಿ ಜೊತೆ ಸವಿಯಿರಿ