ಯೋಗ, ಜಿಮ್ ಆಗೋದಿಲ್ಲ ನಮಗೆ ಸಮಯವೂ ಇಲ್ಲ, ಹಣವೂ ಇಲ್ಲ, ಆಸಕ್ತಿಯೂ ಇಲ್ಲ ಎನ್ನುವವರು ವಾಕಿಂಗ್ ಮಾಡಬಹುದಲ್ಲಾ? ಅದರಲ್ಲೂ ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ದೇಹ ಬದಲಾಗುತ್ತದೆ, ಆರೋಗ್ಯ ಸುಧಾರಿಸುತ್ತದೆ. 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತದೆ ನೋಡಿ..
- ತೂಕ ಇಳಿಕೆಗೆ ಸಹಕಾರಿ
- ಶ್ವಾಸಕೋಶಗಳ ದೀರ್ಘಕಾಲದ ಬಾಳಿಕೆ
- ಹೃದಯ ಸಂಬಂಧಿ ಆರೋಗ್ಯ ವೃದ್ಧಿ
- ಕ್ರೋನಿಕ್ ಸಮಸ್ಯೆಗಳಿಂದ ದೂರ
- ಮಹಿಳೆಯರಲ್ಲಿ ಸ್ಟ್ರೋಕ್ ಸಮಸ್ಯೆ ಬರುವುದಿಲ್ಲ.
- ಮೂಡ್ ಚೆನ್ನಾಗಿರುತ್ತದೆ
- ಡಯಾಬಿಟಿಸ್ ಸಮಸ್ಯೆ ಕಡಿಮೆಯಾಗುತ್ತದೆ
- ಬಿಪಿ ಸಮಸ್ಯೆ ತಗ್ಗುತ್ತದೆ
- ವೆರಿಕೋನ್ಸ್ ವೇನ್ಸ್ ಸಮಸ್ಯೆ ಬರೋದಿಲ್ಲ
- ಇಮ್ಯುನಿಟಿ ಹೆಚ್ಚಾಗುತ್ತದೆ
- ಜೀರ್ಣಕ್ರಿಯೆ ಸರಾಗ
- ವಯಸ್ಸಾದ ನಂತರ ಬರುವ ಸಾಕಷ್ಟು ತೊಂದರೆಗಳನ್ನು ನಿವಾರಿಸಬಹುದು.