October 1, 2026
Thursday, October 1, 2026
spot_img

FOOD | ರೆಸ್ಟೋರೆಂಟ್‌ ಸ್ಟೈಲ್‌ನಲ್ಲಿ ಟೇಸ್ಟಿ ಚಿಕನ್‌ ಗ್ರೇವಿ ಮಾಡ್ಬೇಕಂದ್ರೆ ಈ ರೆಸಿಪಿ ಟ್ರೈ ಮಾಡಿ

ಸಾಮಾಗ್ರಿಗಳು

ಒಣಮೆಣಸಿನಕಾಯಿ
ಜೀರಿಗೆ
ಗೋಡಂಬಿ
ಕೊತ್ತಂಬರಿ ಕಾಳು
ಈರುಳ್ಳಿ
ಚಿಕನ್‌
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಗರಂ ಮಸಾಲಾ
ಉಪ್ಪು
ತುಪ್ಪ

ಮಾಡುವ ವಿಧಾನ
ಮೊದಲು ಬಿಸಿನೀರಿನಲ್ಲಿ ಒಣಮೆಣಸು ಹಾಗೂ ಗೋಡಂಬಿಯನ್ನು ಮೆತ್ತಗೆ ಮಾಡಿಕೊಳ್ಳಿ
ನಂತರ ಇದಕ್ಕೆ ಬಿಸಿಮಾಡಿದ ಕೊತ್ತಂಬರಿಕಾಳು ಹಾಗೂ ಜೀರಿಗೆ ಹಾಕಿ ಮಿಕ್ಸಿ ಮಾಡಿ ಇಡಿ
ನಂತರ ಚಿಕನ್‌ಗೆ ಉಪ್ಪು,

Must Read