ವಿಜಯಪುರ: ಆರನೇ ಸುತ್ತಿನಲ್ಲಿ ಬಿಜೆಪಿಗೆ ಮುನ್ನಡೆ

ಹೊಸದಿಗಂತ ವರದಿ ವಿಜಯಪುರ:

ನಗರ ಮತಕ್ಷೇತ್ರದ ಆರನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ 35724 ಹಾಗೂ ಕಾಂಗ್ರೆಸ್ 18676 ಮತಗಳನ್ನು ಪಡೆದಿದ್ದು, 17048 ಬಿಜೆಪಿಯ ಯತ್ನಾಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!