ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಅದ್ಧೂರಿ ಮದುವೆಗೆ ಎಲ್ಲ ತಯಾರಿ ನಡೆದಿದೆ.
ಬಾಲಿವುಡ್ ಶೇರ್ ಶಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಜೈಸಲ್ಮೇರ್‌ನ ಸೂರ್ಯಘರ್‌ನಲ್ಲಿ ಹಸೆಮಣೆ ಏರಲಿದ್ದಾರೆ.
ಕೆಲ ಕಾಲಗಳಿಂದ ಡೇಟಿಂಗ್‌ನಲ್ಲಿದ್ದ ಕಿಯಾರಾ ಸಿದ್ಧಾರ್ಥ್ ಎಲ್ಲಿಯೂ ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ವಿಷಯವನ್ನು ಮಾಧ್ಯಮಗಳಿಂದ ಮುಚ್ಚಿಡುತ್ತಲೇ ಬಂದಿದ್ದ ಜೋಡಿ ವಿವಾಹದ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಕಟ್ರೀನಾ-ವಿಕ್ಕಿ ಕೌಶಲ್ ರೀತಿ ಕಡೆವರೆಗೂ ಯಾರಿಗೂ ವಿಷಯ ಬಿಟ್ಟುಕೊಡದೆ ಸೀದ ಮದುವೆ ಫೋಟೊಗಳನ್ನು ಅಪ್‌ಲೋಡ್ ಮಾಡುವ ಇರಾದೆ ಇದ್ಯಾ ಎಂದು ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
ಕಿಯಾರಾ ಹಾಗೂ ಸಿದ್ಧಾರ್ಥ್ ವೆಡ್ಡಿಂಗ್ ಲೊಕೇಷನ್‌ಗೆ ಮನಸೋಲದವರಿಲ್ಲ. ಹೇಗಿದೆ ಗೊತ್ತಾ ಸೂರ್ಯಘರ್..