CINE NEWS | ‘ದಕ್ಷಿಣದ ಹಾಡುಗಳು ರೊಮ್ಯಾಂಟಿಕ್ ಅಲ್ಲ ಅನ್ನೋಕೆ ನಾನು ಮೂರ್ಖಳಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡತಿ ರಶ್ಮಿಕಾ ಮಂದಣ್ಣ ಏನು ಮಾತನಾಡಿದ್ರೂ ಅದು ಸುದ್ದಿ ಎನ್ನುವಂತೆ ಆಗಿದೆ. ಏನೋ ಹೇಳಲು ಹೋಗಿ ಸದಾ ಎಡವಟ್ಟಿಗೆ ಸಿಕ್ಕಿಹಾಕಿಕೊಳ್ಳೋ ರಶ್ಮಿಕಾ ದಕ್ಷಿಣದ ಹಾಡುಗಳು ಅಷ್ಟೇನು ರೊಮ್ಯಾಂಟಿಕ್ ಅಲ್ಲ, ಪ್ರಾಪರ್ ಬಾಲಿವುಡ್ ರೊಮ್ಯಾಂಟಿಕ್ ಹಾಡಿಗೆ ನಟಿಸಿದ್ದು ಖುಷಿ ನೀಡಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದರು.

Rashmika Mandanna removed from Kannada film industry? Actress reactsಈ ಮಾತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಟ್ರೋಲ್ ಪೇಜ್‌ಗಳು ರಶ್ಮಿಕಾರನ್ನು ಇನ್ನಷ್ಟು ಹೇಟ್ ಮಾಡೋಕೆ ಶುರು ಮಾಡಿದ್ವು. ಇದೀಗ ರಶ್ಮಿಕಾ ಈ ಬಗ್ಗೆ ಸ್ಪಷ್ಪನೆ ನೀಡಿದ್ದು, ದಕ್ಷಿಣದ ಹಾಡುಗಳು ರೊಮ್ಯಾಂಟಿಕ್ ಅಲ್ಲ ಎಂದು ಹೇಳುವಷ್ಟು ಮೂರ್ಖಳಲ್ಲ.

Rashmika Mandanna House। रश्मिका मंदाना के घर की फोटो। Rashmika Mandanna | rashmika  mandanna house inside photos | HerZindagiನಾನು ಸರಿಯಾಗಿ ಮಾತನಾಡೋದಿಲ್ವೋ ಅಥವಾ ನೀವು ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳೋದಿಲ್ವೋ ತಿಳಿಯುತ್ತಿಲ್ಲ. ಇನ್ನು ಮುಂದೆ ಪದಗಳನ್ನು ಬಳಸುವಾಗ ಹುಷಾರಾಗಿ ಇರ‍್ತೀನಿ ಎಂದು ರಶ್ಮಿಕಾ ಹೇಳಿದ್ದಾರೆ.

South actress Rashmika Mandanna wore a designer bik*ini for a photoshoot,  leaving her desi dress very bo*ld - informalnewzಗೊತ್ತಿಲ್ಲದೆ ಆಡಿದ ಮಾತುಗಳಿಗೂ ರಶ್ಮಿಕಾ ತಿದ್ದಿಕೊಳ್ತೀನಿ ಎಂದು ಹೇಳಿದ್ದು, ಸಾಕಷ್ಟು ಅಭಿಮಾನಿಗಳಿಗೆ ಖುಷಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!