ಸಾಮಾಗ್ರಿಗಳು
ನುಗ್ಗೇಕಾಯಿ
ಉಪ್ಪು
ಖಾರದಪುಡಿ
ಆಮ್‌ಚೂರ್
ಅರಿಶಿಣ
ಹಿಂಗ್
ತುಪ್ಪ
ಗೋಧಿಹಿಟ್ಟು
ಬಿಳಿ ಎಳ್ಳು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಕುಕ್ಕರ್‌ನಲ್ಲಿ ನುಗ್ಗೇಕಾಯಿ ಬೇಯಿಸಿ
ಚೆನ್ನಾಗಿ ಬೆಂದ ನಂತರ ಅದನ್ನು ಸ್ಮ್ಯಾಶ್ ಮಾಡಿ ಕಡ್ಡಿ ಎತ್ತಿಡಿ
ನಂತರ ಈ ಮಿಶ್ರಣಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಆಮ್‌ಚೂರ್ ಪುಡಿ, ಅರಿಶಿಣ ಉಪ್ಪು ಹಾಕಿ
ನಂತರ ಇದಕ್ಕೆ ಗೋಧಿಹಿಟ್ಟು ಹಾಗೂ ಕೊತ್ತಂಬರಿ ಹಾಕಿ
ಎಳ್ಳು ಹಾಕಿ ತುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ 20 ನಿಮಿಷ ಬಿಡಿ
ನಂತರ ಬೇರೆಲ್ಲಾ ಪರೋಟ ಮಾಡುವ ಹಾಗೆ ಇದನ್ನು ಲಟ್ಟಿಸಿ ಬೇಯಿಸಿ ತುಪ್ಪ ಹಾಕಿ ತಿನ್ನಬಹುದು