ಸಾಮಾಗ್ರಿಗಳು
ಪಾಲಕ್
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಚಕ್ಕೆ
ಲವಂಗ
ಪುದೀನ
ಕೊತ್ತಂಬರಿ
ಕಾಯಿ
ಶುಂಠಿ ಬೆಳ್ಳುಳ್ಳಿ
ಅಕ್ಕಿ
ಎಣ್ಣೆ
ಉಪ್ಪು
ಅರಿಶಿಣ
ಮಾಡುವ ವಿಧಾನ
ಮಿಕ್ಸಿಗೆ ಸೊಪ್ಪುಗಳು, ಹಸಿಮೆಣಸು, ಕಾಯಿ, ಶುಂಠಿ-ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಒಗ್ಗರಣೆಗೆ ಎಣ್ಣೆ ಮಸಾಲೆ ಪದಾರ್ಥ ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ, ಅರಿಶಿಣ ಹಾಕಿ
ನಂತರ ರುಬ್ಬಿದ ಮಸಾಲೆ ಹಾಕಿ
ಇದು ಎಣ್ಣೆ ಬಿಟ್ಟ ನಂತರ ಅಕ್ಕಿ ಹಾಕಿ, ಉಪ್ಪು ಹಾಕಿ
ಮೂರು ವಿಶಲ್ ಹೊಡೆಸಿ, ತುಪ್ಪ ಹಾಕಿ ಬಿಸಿ ಬಿಸಿ ರೈಸ್ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ