ಪಾಲಿಕೆ ಚುನಾವಣೆ: ವಾರ್ಡ್ ನಂ. 17 ಪಕ್ಷೇತರ ಅಭ್ಯರ್ಥಿ ಸುಮಿತ್ರಾ ಜಾಧವ ಗೆಲುವು

ಹೊಸದಿಗಂತ ವರದಿ ವಿಜಯಪುರ:

ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ನಗರದ ದರಬಾರ ಹೈಸ್ಕೂಲ್ ನಲ್ಲಿ ಸೋಮವಾರ ಬೆಳಗ್ಗೆಯಿಂದ ಭರದಿಂದ ಸಾಗಿದ್ದು, ವಾರ್ಡ್ ನಂ. 17 ರ ಪಕ್ಷೇತರ ಅಭ್ಯರ್ಥಿ ಸುಮಿತ್ರಾ ಜಾಧವ 1200 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!