ಭಾರತ – ಚೀನಾ ಸೈನಿಕರ ಘರ್ಷಣೆ: ಗಡಿಯಲ್ಲಿ ಗಸ್ತು ಆರಂಭಿಸಿದ ಭಾರತೀಯ ವಾಯುಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ – ಚೀನಾ ಗಡಿಯಲ್ಲಿ ಸೈನಿಕರ ಘರ್ಷಣೆ ಬೆನ್ನಲ್ಲೇ ಭಾರತೀಯ ವಾಯುಪಡೆ ಅರುಣಾಚಲ ಪ್ರದೇಶದಲ್ಲಿ ಯುದ್ಧ ಗಸ್ತು ಆರಂಭಿಸಿದೆ.

ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಯುದ್ಧ ವಿಮಾನಗಳನ್ನು ಎರಡು ಮೂರು ಬಾರಿ ಗಸ್ತು ತಿರುಗಿಸಲಾಗಿದೆ. ವಾಯುಪಡೆಯು ಅರುಣಾಚಲದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ನಲ್ಲಿ ಚೀನಾ ಸೈನಿಕರ ಓಡಾಟ ಕಂಡುಬಂದ ಹಿನ್ನೆಲೆ ಗಸ್ತು ಆರಂಭಿಸಿದೆ.
ಇದೀಗ ಭಾರತ ಶತ್ರುಗಳ ವಾಯುಸೇನೆ ಮೇಲೆ ತೀವ್ರ ನಿಗಾವಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!