SHOCKING | ಬದುಕಿ ದೂರಾಗೋಕಿಂತ, ಸಾವಿನಲ್ಲಿ ಒಂದಾಗೋದು ಲೇಸು, ಆತ್ಮಹತ್ಯೆಗೆ ಮುಂದಾದ ಯುವಪ್ರೇಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾದಗಿರಿಯಲ್ಲಿ ಯುವ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಹಾಪುರದ ಹುರುಸಗುಂಡಗಿ ಗ್ರಾಮದ ಪ್ರೇಮಿಗಳಾದ ಸುವರ್ಣ ಹಾಗೂ ಈಶಪ್ಪ, ತಮ್ಮನ್ನು ಒಂದಾಗೋದಕ್ಕೆ ಸಮಾಜ ಬಿಡೋದಿಲ್ಲ ಎಂದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ.

ಐದಾರು ವರ್ಷದಿಂದ ಪ್ರೀತಿಸುತ್ತಿದ್ದ ಇವರಿಗೆ ಮನೆಯವರಿಂದ ವಿರೋಧ ಎದುರಾಗಿತ್ತು. ಎರಡು ವರ್ಷದ ಹಿಂದೆ ಸುವರ್ಣಾಳಿಗೆ ಬೇರೆ ಮದುವೆ ಮಾಡಲಾಗಿತ್ತು. ಎರಡು ವರ್ಷದ ನಂತರ ತವರು ಮನೆಗೆ ಬಂದ ಸುವರ್ಣ ಈಶಪ್ಪನನ್ನು ಭೇಟಿಯಾಗಿದ್ದಾಳೆ. ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!