ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನೂತನ ಸಂಸತ್ನಲ್ಲಿ ಮಧ್ಯಂತರ ಬಜೆಟ್ ಮಂಡನೆ ಆರಂಭವಾಗಿದೆ.
ವಿತ್ತ ಸಚಿವರಾಗಿ ಸೀತಾರಾಮನ್ ಅವರ ಆರನೇ ಬಜೆಟ್ ಇದಾಗಿದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಅಂತಿಮ ಬಜೆಟ್ ಇದಾಗಿದೆ.
ಈಗಾಗಲೇ ಬಜೆಟ್ ಸಭೆ ಆರಂಭವಾಗಿದ್ದು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ನೀವು ಡಿಡಿ ನ್ಯೂಸ್ನಲ್ಲಿ ನೇರವಾಗಿ ವೀಕ್ಷಿಸಬಹುದು.