CINE | ಇಂಟರ್ನೆಟ್‌ ತುಂಬಾ ಆಲಿಯಾ ಭಟ್‌ ಕ್ರೇಝ್‌, ಮೆಟ್‌ಗಾಲಾದಲ್ಲಿ ಸೀರೆ ಲುಕ್ಸ್‌ ಹೀಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಆಲಿಯಾಭಟ್‌ ಸುಂದರಿ ಅನ್ನೋ ವಿಚಾರ ಮಾಮೂಲು, ಆದ್ರೆ ಆಲಿಯಾ ಇಷ್ಟು ಚೆನ್ನಾಗಿ ಕಾಣ್ತಿದ್ದಾರಾ ಅಂತ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ.

Imageಮೆಟ್‌ಗಾಲಾದಲ್ಲಿ ಆಲಿಯಾ ಇಡೀ ಭಾರತವನ್ನೇ ರೆಪ್ರೆಸೆಂಟ್‌ ಮಾಡ್ತಿದ್ದಾರೆ. ಈ ಬಾರಿ ಯಾವ್ಯಾವುದೋ ಔಟ್‌ಫಿಟ್‌ ಬದಲು ಆಲಿಯಾ ಭಟ್‌ ಸೀರೆಯನ್ನು ಆರಿಸಿಕೊಂಡಿದ್ದಾರೆ.

Met Gala 2024: Alia Bhatt gets loudest cheer by international paparazzi as  she stuns in floral saree; WATCH | PINKVILLAಹ್ಯಾಂಡ್‌ ಎಂಬ್ರಾಯ್ಡರಿ ವರ್ಕ್‌ ಇರುವ ಈ ಸೀರೆ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 1905 ಗಂಟೆಗಳ ಪರಿಶ್ರಮ ಹಾಗೂ ಇನ್ನೂರಕ್ಕೂ ಹೆಚ್ಚು ಜನ ಸೀರೆಯ ವರ್ಕ್‌ ಮಾಡಿದ್ದಾರಂತೆ. ಒಟ್ಟಾರೆ ಮೆಟ್‌ ಗಾಲಾ ಹಿಸ್ಟರಿಯಲ್ಲಿ ಆಲಿಯಾ ಭಟ್‌ ಲುಕ್‌ ಜನ ಎಂದಿಗೂ ಮರೆಯೋದಿಲ್ಲ. ಅದೊಂದು ಗ್ಯಾರೆಂಟಿ ಅಂತಿದ್ದಾರೆ ಫ್ಯಾನ್ಸ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!