IPL ಹರಾಜು | ಆರ್​ಸಿಬಿ ಸ್ಟಾರ್​ ಬೌಲರ್ ಗುಜರಾತ್​ ಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮೆಗಾ ಹರಾಜು ನಡೆಯುತ್ತಿದೆ. ಆರ್​ಸಿಬಿ ತಂಡದ ಸ್ಟಾರ್​ ಬೌಲರ್ ಮೊಹಮ್ಮದ್​ ಸಿರಾಜ್​ ಅವರನ್ನು ಬರೋಬ್ಬರಿ 12.25 ಕೋಟಿ ನೀಡಿ ಗುಜರಾತ್​ ಟೈಟನ್ಸ್​ ಖರೀದಿ ಮಾಡಿದೆ.

ಮೆಗಾ ಆಕ್ಷನ್​ಗೆ ಮುನ್ನ ಆರ್​​ಸಿಬಿ ತಂಡ ಮೊಹಮ್ಮದ್​ ಸಿರಾಜ್​ ಅವರನ್ನು ರಿಲೀಸ್ ಮಾಡಿತ್ತು. ಇವರಿಗಾಗಿ ಚೆನ್ನೈ, ರಾಜಸ್ಥಾನ್​ ರಾಯಲ್ಸ್​, ಪಂಜಾಬ್​​, ಗುಜರಾತ್​ ಮಧ್ಯೆ ಪೈಪೋಟಿ ನಡೆಯಿತು. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಸಿರಾಜ್​ ಅವರು ಕೊನೆಗೂ 12.25 ಕೋಟಿಗೆ ಸೇಲಾದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!