Tuesday, June 28, 2022

Latest Posts

ಐಪಿಎಲ್: ಕೋಲ್ಕತ್ತಾ ವಿರುದ್ಧ ಟಾಸ್​ ಗೆದ್ದ ಬೆಂಗಳೂರು ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಪಿಎಲ್ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಫಾಪ್ ಡು ಪ್ಲೆಸಿಸ್​ ಪಡೆ ಬೌಲಿಂಗ್​ ಆಯ್ದುಕೊಂಡಿದೆ.
ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದಿರುವ ಕೆಕೆಆರ್​ ಇತ್ತ ಪಂಜಾಬ್ ವಿರುದ್ಧ ಆರ್​ಸಿಬಿ ಸೋಲು ಕಂಡಿದೆ.
ಬೆಂಗಳೂರು ತಂಡ: ಫಾಪ್​ ಡು ಪ್ಲೆಸಿಸ್​(ಕ್ಯಾಪ್ಟನ್​), ಅಂಜು ರಾವತ್​, ವಿರಾಟ್​ ಕೊಹ್ಲಿ, ದಿನೇಶ್ ಕಾರ್ತಿಕ್(ವಿ.ಕೀ)​, ರುದ್ರಫಾರ್ಡ್​, ಶಹಬಾಜ್​ ಅಹ್ಮದ್​, ವನಿದು ಹಸರಂಗ, ಡೆವಿಡ್ ವಿಲ್ಲೆ, ಹರ್ಷಲ್ ಪಟೇಲ್​, ಆಕಾಶ್ ದೀಪ್​, ಮೊಹಮ್ಮದ್ ಸಿರಾಜ್
ಕೋಲ್ಕತ್ತಾ ನೈಟ್ ರೈಡರ್ಸ್​: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್​ ಅಯ್ಯರ್​(ಕ್ಯಾಪ್ಟನ್), ಸ್ಯಾಮ್ ಬಿಲ್ಲಿಂಗ್ಸ್​, ಜಾಕ್ಸನ್​(ವಿ.ಕೀ), ರಸೆಲ್, ಸುನಿಲ್ ನರೈನ್​, ಥಿಮ್ ಸೌಥಿ, ಉಮೇಶ್ ಯಾದವ್​, ವರುಣ್​ ಚಕ್ರವರ್ತಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss