Photo Gallery| ಇರಾನ್‌ನಲ್ಲಿ ಹೇಗಿದೆ ಗೊತ್ತಾ ಹಿಜಾಬ್ ಕಿತ್ತೊಗೆಯುವ ಆಂದೋಲನ: ನೀವೇ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಜಾಬ್‌ ಧರಿಸಿಲ್ಲವೆಂಬ ಕಾರಣಕ್ಕೆ 22ವರ್ಷದ ಮಾಶಾ ಅಮಿನಿ ಎಂಬ ಯುವತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಆಕೆ ಮೇಲೆ  ಹಲ್ಲೆ ನಡೆಸಿ ಅಮಾನುಷವಾಗಿ ನಡೆಸಿಕೊಂಡಿದ್ದರು. ಪೊಲೀಸರಿಂದ ಹಲ್ಲೆಗೊಳಗಾದ ಆ ಯುವತಿ ಕಸ್ಟಡಿಯಲ್ಲಿರುವಾಗಲೇ ಕೋಮಾ ತಲುಪಿದ್ದು, ಕಳೆದ ಶುಕ್ರವಾರ ಸಾವನ್ನಪ್ಪಿದ್ರು. ಇದೀಗ ಆಕೆ ಸಾವಿನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರು ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿರವಸ್ತ್ರ ಧಾರಣೆ ಬೇಗುದಿಯಿಂದ ಹೊರಬರಲು ನಡೆಸುತ್ತಿರುವ ಹೋರಾಟಗಳ ಚಿತ್ರಣಗಳು ಇಲ್ಲಿವೆ ನೋಡಿ.

ಪೊಲೀಸರಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ ಮಾಶಾ ಅಮಿನಿ

Women in Iran cut hair, burn hijabs to protest Mahsa Amini's death in custody - The Week

ಶಿರವಸ್ತ್ರ ಬೇಡವೆಂದು ಬೀದಿಗಿಳಿದ ಇರಾನಿ ಮಹಿಳೆಯರು

What True Bravery Looks Like': JK Rowling Praises Iranian Women

ಮಾಶಾ ಅಮಿನಿ ಸಾವನ್ನು ಖಂಡಿಸಿ ತನ್ನ ತಲೆ ಕೂದಲನ್ನು ಕತ್ತರಿಸಿ, ಹಿಜಾಬ್‌ ಸುಟ್ಟ ಮಹಿಳೆ

Iranian women cut their hair to protest the murder of Mahsa Amini

ನಮಗೆ ಶಿರವಸ್ತ್ರ ಬೇಡ, ನಮ್ಮಿಷ್ಟದ ಬಟ್ಟೆ ಧರಿಸಲು ಸ್ವತಂತ್ರ್ಯ ನೀಡಿ ಎಂದು ಸಾರ್ವಜನಿಕವಾಗಿಯೇ ಹಿಜಾಬ್‌ ಕಿತ್ತೆಸೆದ ಪ್ರತಿಭಟನಾಕಾರರು

Iran cracks down on protesters after death of woman arrested over hijab - Al-Monitor: Independent, trusted coverage of the Middle East

ಇರಾನಿ ಮಹಿಳೆಯರಿಗೆ ಪುರುಷರೂ ಸಾಥ್‌. ಹಿಜಾಬ್‌ ಖಂಡಿಸಿ ಬೆಂಕಿ ಹಚ್ಚಿ ಆಕ್ರೋಶ

Iranian Women Roar Against Hijab Rules After Mahsa Amina's Death: News18 Explains Row & Protests

ಉಗ್ರರೂಪಕ್ಕೆ ತಿರುಗಿದ ಪ್ರತಿಭಟನೆ. ಯುವತಿ ಸಾವಿಗೆ ನ್ಯಾಯ ಬೇಕೆಂದು ಕಂಡ ಕಂಡಲ್ಲೆಲ್ಲಾ ಬೆಂಕಿ.

A woman's death fuels a nation's rage: Iran erupts over 22-year-old who died after hijab arrest | The Independent

ಪ್ರತಿಭಟನಾಕಾರರು ಹಾಗೂ ಪೊಲೀಸರ ಮುಖಾಮುಖಿ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಪ್ರಯತ್ನ

Iranian government confirms three deaths in hijab protest - Al-Monitor: Independent, trusted coverage of the Middle East

ಕಂಡ ಕಂಡಲ್ಲಿ, ಸಿಕ್ಕಿ ಸಕ್ಕವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್‌

Iran: Five dead in protests after the death of a girl because of hijab

ಕಟ್ಟೆಯೊಡೆದ ಹೆಣ್ಮಕ್ಕಳ ಸಹನೆ ಕಾರಿನ ಮೇಲೆ ನಿಂತು ಹಿಜಾಬ್‌ ಸುಟ್ಟ ಯುವತಿ

Iran protests: Women burn headscarves in anti-hijab protests - BBC News

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!