ಬಾಲಿವುಡ್ ನಟನ ಜೊತೆ ಡೇಟಿಂಗ್‌ನಲ್ಲಿದ್ದಾರಾ ಬಿಗ್ ಬಿ ಮೊಮ್ಮಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಸಿದ್ಧಾಂತ್ ಚದುರ್ವೇದಿ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ.

Navya Naveli Nanda and Siddhant Chaturvedi are the new friends in B-town |  Filmfare.comಸದ್ಯಕ್ಕೆ ಫೋನ್ ಬೂತ್ ಪ್ರಮೋಷನ್‌ನಲ್ಲಿರುವ ಸಿದ್ಧಾಂತ್ ಆಗಾಗ ನವ್ಯಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನವ್ಯಾಗೆ ಪ್ರಶ್ನಿಸಿದ್ದು, ಹೀಗೆ ಇಂಥವರ ಜೊತೆ ಡೇಟಿಂಗ್‌ನಲ್ಲಿದ್ದೀರಾ ಎಂದು ಕೇಳಿದಾಗ ಅದು ನಿಜವಾಗಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!