TRAGIC DEATH | ಸಾವು ಈ ರೀತಿನೂ ಬರ್ಬೋದಾ? ಪಿಜಿ ನಿರ್ಲಕ್ಷ್ಯಕ್ಕೆ ಯುವಕ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್‌ನ ರಾಯದುರ್ಗ ಠಾಣಾ ವ್ಯಾಪ್ತಿಯ ಅಂಜಯ್ಯನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ.

ಪಿಜಿ ಒಂದರಲ್ಲಿ ತೆರೆದಿದ್ದ ಸಂಪ್‌ಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ.

ತೆರೆದಿದ್ದ ಸಂಪ್‌ ನೋಡದೇ ಸಾಫ್ಟ್‌ವೇರ್‌ ಉದ್ಯೋಗಿ ಶೇಕ್‌ ಅಕ್ಮಲ್‌ ಸೂಫಿಯಾನ್‌ ಕಾಲು ಜಾರಿ ಬಿದ್ದಿದ್ದಾರೆ. ಪಿಜಿ ಓನರ್‌ ಸ್ಥಳದಲ್ಲೇ ಇದ್ದು ಸಂಪ್‌ ಓಪನ್‌ ಇಟ್ಟಿದ್ದರು. ಅದನ್ನು ಗಮನಿಸದ ಸೂಫಿಯಾನ್‌ ಕಾಲು ಜಾರಿ ಸಂಪ್‌ಗೆ ಬಿದ್ದಿ ಪ್ರಾಣ ಬಿಟ್ಟಿದ್ದಾರೆ.

ಪಿಜಿ ಓನರ್‌ ಷಣ್ಮುಖ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!