October 17, 2026
Saturday, October 17, 2026
spot_img

ಇರಾನ್ ಸರ್ವೋಚ್ಛ ನಾಯಕ ಖಮೇನಿ ಇನ್ನೂ ಜೀವಂತ? ವಿದೇಶಾಂಗ ಸಚಿವರು ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಎಂದು ನಂಬಲಾಗಿದೆ ಎಂದು ಕೆಲವು ಇಸ್ರೇಲಿ ಮಾಧ್ಯಮ ಚಾನೆಲ್‌ಗಳು ವರದಿ ಮಾಡಿವೆ.

ಆದರೆ ಇರಾನ್ ವಿದೇಶಾಂಗ ಸಚಿವರು ಅಯತೊಲ್ಲಾ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ. ನನಗೆ ತಿಳಿದಿರುವಂತೆ” ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಜೀವಂತವಾಗಿದ್ದಾರೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಇರಾನ್‌ನ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇರಾನ್ ಸರ್ಕಾರ ಅಥವಾ ಇಸ್ರೇಲಿ ಮಿಲಿಟರಿ ಅಧಿಕೃತವಾಗಿ ಹತಾಮಿಯ ಸಾವನ್ನು ದೃಢಪಡಿಸಿಲ್ಲ.

Must Read